hard currency
ನಾಮವಾಚಕ

ಭದ್ರನಾಣ್ಯ; ಪರಿವರ್ತನೀಯ ಕರೆನ್ಸಿ; ದುರ್ಲಭ ಕರೆನ್ಸಿ; ಕೊಳ್ಳುವ ಶಕ್ತಿ (ದಿಢೀರನೆ ಕುಗ್ಗದ ಯಾ ಬೆಲೆಯಲ್ಲಿ ಹೆಚ್ಚಾಗಿ ಏರುಪೇರಾಗದ) ಸ್ಥಿರ ನಾಣ್ಯ.